Facebook Twitter Google Home

Home
Home
Home
Home

Learn free online English grammar through Kannada: General English grammar

Download online Kannada to English dictionary| Best course to learn English speaking in Kannada.

Level - I

ಪಾಠ - 1

ನಾವು ನಮ್ಮ ಮಕ್ಕಳಿಗೆ ಹೇಗೆ ಭಾಷೆ ಕಲಿಸುತ್ತೆವೋ ಅಥವಾ ನಾವು ಹೇಗೆ ಮಾತನಾಡುತ್ತೆವೂ, ಅದೇ ರೀತಿಯಲ್ಲಿ
ಇಂಗ್ಲಿಷ್ ಕಲಿಯೋಣ. ಕಲಿಯಲು, ಪದಗಳ ಜ್ಞಾನವಿರುವುದು ಮುಖ್ಯ. ಇಂಗ್ಲಿಷ್ ಪದಗಳನ್ನ ನಮ್ಮ ಭಾಷೆಗೆ ಭಾಷಾಂತರಿಸಿ
ಇಂಗ್ಲಿಷ್ ಮಾತಾಡೋಣ. ಬನ್ನಿ, ನಾವು ಈ ಜಗತ್ತಿಗೆ ಬಂದಮೇಲೆ ನಮ್ಮ ಶಿಕ್ಷಕರು ಯಾವ ಪದಗಳು ಹೆಲಿಕೊಟ್ಟಿದ್ದರೊ
ಅದನ್ನೇ ಕಲಿ(ತಾಟ್)ಯೋಣ. ತಾಯಿ(ಮದರ್) - ತಂದೆ(ಫಾದರ್) ಸಹೋದರಿ(ಸಿಸ್ಟರ್)-ಸೋದರ(ಬ್ರದರ್)-ನೀರು(ವಾಟರ್) ಆಹಾರ(ಫುಡ್).

ಬಹಳಷ್ಟು ಪದಗಳನ್ನು ಬಾಯಿಪಾಠ ಮಾಡುವುದು ಕಷ್ಟಸಾಧ್ಯ. ಇದನ್ನು ಮಾಡಲು ಬಹಳಷ್ಟು ಸುಲಭದ ರೀತಿಗಳಿವೆ:
೧. ಅನೇಕ ಪದಗಳನ್ನು ಬಳಸಿಕೊಂಡು ಒಂದು ಕಥೆ ಮಾಡಿ.
೨. ಕೆಲವು ಉಲ್ಲೇಖಿಸಿದ ಪದಗಳನ್ನು ನೆನಪಿಡಿ: ಕೆಂಪು ಬಣ್ಣ ಬಳಸಿದ ನಂತರ, ಬಿಳಿ ಬಣ್ಣ ಎಂದು ನೆನಪಿದಬಹುದು.
೩. ಪದಗಳನ್ನು ಬಳಸಿ, ಮಾತನಾಡಿ, ಕೇಳಿ, ಬರೆದು, ಓದಿ ನೆನಪಿಡಿ.
೪. ಯಾವುದಾದರೂ ಚಿತ್ರದ ಮೂಲಕ ಪದವನ್ನು ನೆನಪಿಡಿ.
೫. ಪದಗಳ ಅಂತ್ಯಾಕ್ಷರಿಯನ್ನು ಆಡಿ.
೬. ನಾವು ಶಾಲೆಯಲ್ಲಿ ಬಾಯಿಪಾಠ ಮಾಡಿದ ತರಹವೇ ಪದಗಳನ್ನು ಬಾಯಿಪಾಠ ಮಾಡಿ.


ಬಹಳಷ್ಟು ಪದಗಳನ್ನು ಉಪಯೋಗಿಸಿ ಒಂದು ಕಥೆಯನ್ನು ರೂಪಿಸಿ. ನಂತರ ಬರೆಯಿರಿ ಅಥವಾ ಓದಿ. ನಾವು ಮಕ್ಕಳಿದ್ದಾಗ ತಾಯಿ ಹಾಡಿನ ಮೂಲಕ ಬಾಯಿಪಾಠ ಮಾಡಿಸುತ್ತಿದರು. ಕಥೆಯ ಮೂಲಕ ಪದಗಳ ಉಪಯೋಗ ತಿಳಿದು ಬರುತ್ತದೆ. ಮಾತನಾಡುವಾಗ ಸರಿಯಾದ ಪದ ಜ್ಞಾಪಕಕ್ಕೆ ಬರುತ್ತದೆ. ಸಂಧರ್ಭಕ್ಕೆ ಸಂಬಂಧಿಸಿದ ಪದಗಳು ಮಾತನಾಡುವಾಗ ನಾಲಿಗೆ ತುದಿಗೆ ಬರುತ್ತದೆ. ಈ ಕಾರಣದಿಂದ ಹಿಂಜರಿಕೆ, ಹೆದರಿಕೆ, ಸಂಕೋಚ ಇವೆಲ್ಲವೂ ದೂರವಾಗುತ್ತದೆ. ವಿಶ್ವಾಸ ಕೂಡ ಹೆಚ್ಚುತ್ತದೆ. ಕಲಿಕೆಯ ಅಭ್ಯಾಸವನ್ನು ಕನಿಷ್ಠ ಒಂದು ತಾಸಾದರೂ ಮಾಡಿ. ಕಥೆಗಳ ಮೂಲಕ ಪದಗಳ ಅರ್ಥವನ್ನು ಕನ್ನಡದಲ್ಲಿ ಕಲಿತು, ನಂತರ ಇಂಗ್ಲೀಷಿನಲ್ಲಿ ಕಲೆಯಿರಿ. ಕಥೆಯನ್ನು ಬಹಳಷ್ಟು ಬಾರಿ ಓದಿ. ಈ ಕೆಲಸವನ್ನ ಒಂದು ಗುಂಪಿನಲ್ಲಿ ಮಾಡಿ ಅಭ್ಯಾಸಿಸಿ. ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಾಯ ಮಾಡಿ. ತಪ್ಪಾದರೆ ದಯವಿಟ್ಟು ನಗಬೇಡಿ, ಅವರಿಗೆ ಹೇಳಿಕೊಡಿ.


Kannada English English Kannada English English
ಬಣ್ಣ ಕಲರ್ Color ದೂರವಾಣಿ ಫೋನ್ Phone
ರಂಗು ಪೈಂಟ್ Paint ಸಂಖ್ಯೆ ನಂಬರ್ Number
ಕೋಟು ಕೋಟ್ Coat ಶುಲ್ಕ ಚಾರ್ಜ್ Charge
ಬಂಧಿಸಿಟ್ಟ ಪೇಂಟ್ Pent ದೊಡ್ಡ ಹರಿವಾಣ ಚಾರ್‌ಜರ್ Charger
ಟಿ - ಷರ್ಟ್ ಟ್ – ಶರ್ಟ್ T – Shirt ಮರದ ಗೂಟ ಪ್ಲಗ್ Plug
ಪುಡಿ ಪೌಡರ್ Powder ಸ್ವಿಚ್ಚು ಸ್ವಿಚ್ Switch
ಕೆನೆ ಕ್ರೀಮ್ Cream ಡಾಕ್ಟರ್ ಡಾಕ್ಟರ್ Doctor
ಬ್ಲೆಡ್ ಬ್ಲೇಡ್ Bled ವೈದ್ಯಕೀಯ ಮೆಡಿಕಲ್ Medical
ಅಪ್ ಮಾಡಿ ಮೇಕ್ ಅಪ್ Make up ಶೇಖರಿಸಿ ಸ್ಟೋರ್ Store
ಲಾವಣ್ಯ ಬ್ಯೂಟೀ Beauty ಸೆರೆಮನೆ ಜೈಲ್ Jail
ಕೋಣೆಗಳು ಪಾರ್ಲೋರ್ಸ್ Parlors ಪೊಲೀಸ್ ಪೋಲೀಸ್ Police
ರೈಲು ಟ್ರೈನ್ Train ಸಮರ್ಥನೆ ವಾರೆಂಟ್ Warrant
ಟಿಕೆಟ್ ಟಿಕೆಟ್ Ticket ಬ್ಯಾಂಕ್ ಬ್ಯಾಂಕ್ Bank
ರೈಲು ರೈಲ್ Rail ಚೆಕ್ ಸ್ಚೆಕ್ Cheque
ಕೇಂದ್ರ ಸ್ಟೇಶನ್ Station ಬೇಡಿಕೆ ಡಿಮ್ಯಾಂಡ್ Demand
ಹೋಟೆಲು ಹೋಟೆಲ್ Hotel ಡ್ರಾಫ್ಟ್ ಡ್ರ್ಯಾಫ್ಟ್ Draft
ಕರಡು ಮಸೂದೆ ಬಿಲ್ Bill ಕೂಲರ್ ಕೂಲರ್ Cooler
ಚಕ್ರ ಸೈಕಲ್ Cycle ಕ್ಯಾಮೆರಾ ಕ್ಯಾಮರ Camera
ಮೋಟಾರ್ ಮೋಟರ್ Motor ಭಾವಚಿತ್ರ ಫೋಟೋ Photo
ಸೇವೆ ಸರ್ವಿಸ್ Service ವಕ್ರ ಗ್ರ್ಯಾಫ್ Graph
ತೈಲ ಓಇಲ್ Oil ಕೇಕು ಕೇಕ್ Cake
ಉಡುಪು ಟೈಯರ್ Tire ಚಾಕೊಲೇಟ್ ಚಾಕ್ಲೇಟ್ Chocolate
ಟ್ಯೂಬ್ ಟ್ಯೂಬ್ Tube ಮಂಜುಗಡ್ಡೆ ಐಸ್ Ice
ಹಿಡಿ ಹ್ಯಾಂಡಲ್ Handle ತಣ್ಣಗಿನ ಕೋಲ್ಡ್ Cold
ಸರಪಣಿ ಚೈನ್ Chain ಕುಡಿಯಲು ಡ್ರಿಂಕ್ Drink
ಗುದ್ದಾಳಿಗಿಂತ ಪಂಚರ್ Puncher ರಸ ಜೂಸ್ Juice
ಟ್ರಕ್ ಟ್ರಕ್ Truck ಪಕ್ಷ ಪಾರ್ಟೀ Party
ಬಸ್ಸು ಬುಸ್ Bus ಶಾಲೆ ಸ್ಕೂಲ್ School
ಕಾರು ಕಾರ್ Car ಯಜಮಾನ ಮಾಸ್ಟರ್ Master
ರಸ್ತೆ ರೋಡ್ Road ತಲೆ ಹೆಡ್ Head
ಎತ್ತರದ ಹೈ High ಪ್ರಧಾನ ಪ್ರಿನ್ಸಿಪಲ್ Principal
ದಾರಿ ವೇ Way ನಕಲಿಸಿ ಕಾಪೀ Copy
ಪಂಜು ಟಾರ್ಚ್ Torch ಲೇಖನಿ ಪೆನ್ Pen
ಕೋಶ ಸೆಲ್ Cell ಪೆನ್ಸಿಲ್ ಪೆನ್ಸಿಲ್ Pencil
ಶಿರಸ್ತ್ರಾಣ ಹೆಲ್ಮೆಟ್ Helmet ಕಾಲೇಜ್ ಕಾಲೇಜ್ College
ರೇಡಿಯೋ ರೇಡಿಯೋ Radio ಕೇಂದ್ರ ಸೆಂಟರ್ Center
ಜಾಹೀರುಪಡಿಸು ಅಡ್ವರ್‌ಟೈಸ್ Advertise ಗುಂಡಿ ಬಟನ್ Button
ಗಣಕಯಂತ್ರ ಕಂಪ್ಯೂಟರ್ Computer ಕಚೇರಿ ಆಫೀಸ್ Office
ಚೀಲ ಬಾಗ್ Bag ಫೈಲ್ ಫೈಲ್ File
ಕುಕ್ಕರ್ ಕುಕ್ಕರ್ Cooker ಸಾಲು ಲೈನ್ Line
ಕಪ್ ಕಪ್ Cup ಜಾಲಬಂಧ ನೆಟ್‌ವರ್ಕ್ Network
ಯುದ್ಧ ಬ್ಯಾಟಲ್ Battle ಕಾರ್ಖಾನೆ ಫ್ಯಾಕ್ಟರೀ Factory
ಕೊಳ ಟ್ಯಾಂಕ್ Tank ಕೆಳಗೆ ಹೋಗಿ ಗೊ ಡೌನ್ Go down
ಟ್ಯಾಂಕರ್ ಟ್ಯಾಂಕರ್ Tanker ಚದರ ಸ್ಕ್ವೇರ್ Square
ಅನಿಲ ಗ್ಯಾಸ್ Gas ಕಾವ್ಯಖಂಡ ಫಿಟ್ Fit
ಸಿಲಿಂಡರು ಸಿಲಿಂಡರ್ Cylinder ಒಳಸಂಚು ಮಾಡು ಪ್ಲಾಟ್ Plot
ಕೊಳವೆ ಪೈಪ್ Pipe ಅಭಿನಂದಿಸುವುದು ಗ್ರೀಟಿಂಗ್ Greeting
ತೂಗುವವನ ಹ್ಯಾಂಗರ್ Hanger ಕಾರ್ಡ್ ಕಾರ್ಡ್ Card
ಅಪಘಾತ ಆಕ್ಸಿಡೆಂಟ್ Accident ಕ್ಯಾಲೆಂಡರ್ ಕ್ಯಾಲಂಡರ್ Calendar
ಸಂಕೇತ ಸಿಗ್ನಲ್ Signal ಪರವಾನಗಿ ಲೈಸೆನ್ಸ್ License

ಕಥೆ 1

ಕೆಳಗೆ ನೀಡಿರುವ ಚಿರ್ತವನ್ನು ದಯವಿಟ್ಟು ಗಮನಿಸಿ. ಪದಗಳ ಪಟ್ಟಿಯನ್ನು ತಯಾರಿಸಿ. ಚಿತ್ರದಲ್ಲಿ ನೀವು ಗಮನಿಸಿದ್ದೆಲ್ಲವನ್ನು ಬರೆಯಿರಿ, ಅವುಗಳ ಬಗ್ಗೆ ಕೂಡ ಬರಿಯಿರಿ. ಇದೊಂದು ರೀತಿಯ ಕಲಿಯುವಿಕೆ. ಒಂದು ಚಿತ್ರವನ್ನು ನೋಡಿ ಅದರಿಂದ ಕಲಿಯಲು ಬಹಳಷ್ಟು ರೀತಿಗಳಿವೆ. ಈ ಚಿತ್ರದಿಂದ ನೀವೆಷ್ಟು ಪದಗಳನ್ನು ರೂಪಿಸಬಧು ನಿಮಗೆ ಗೊತ್ತೇ? ದಯವಿಟ್ಟು ನಿಮ್ಮ ಪದಗಳ ಪಟ್ಟಿಯನ್ನು ನೀಡಿರುವ ಪಟ್ಟಿಯೊಂದಿಗೆ ಹೋಲಿಸಿ. ೫೧ ಪದಗಳನ್ನು ಈ ಚಿತದಿಂದ ಕಂಡುಹಿಡಿಯಲಾಗಿದೆ. ಈಗ, ಎಲ್ಲ ಪದಗಳನ್ನು ಅನುವಾದದ ಭಾಶೆಇನ್ದಲೆ ಕಲಿಯಿರಿ. ಈಗ ದಯವಿಟ್ಟು ಇಂಗ್ಲಿಷ್ ಪದಗಳನ್ನ ಬಾಯಿಪಾಠ ಮಾಡಬೇಡಿ. ಯಾವಾಗ ಪದದ ಅಕ್ಷರಗಳನ್ನು, ಬರೆಯುವುದು, ಓದುವುದು, ಜ್ಞಾಪಕ ಇತ್ತುಕೊಳ್ಳುವುದೆಂದು ನಿಮಗೆ ಸೂಚಿಸಲಾಗುತ್ತದೆ.

Kannada English English Kannada English English Kannada English English
ಆಕಾಶ ಸ್ಕೈ Sky ಗಿಣಿ ಪ್ಯಾರೊಟ್ Parrot ದಿ ಡೋರ್ಸ್ ಡೋರ್ಸ್ Doors
ಸೂರ್ಯ ಸನ್ Sun ನವಿಲು ಪೀಕೋಕ್ Peacock ಗೋಡೆ ವಾಲ್ Wall
ಕ್ಲೌಡ್ಸ್ ಕ್ಲೌಡ್ಸ್ Clouds ಬಣ್ಣ ಕಲರ್ Color ಮನುಷ್ಯ ಮನ Man
ಮಳೆ ರೇನ್ Rain ಮನೋವ್ಯಥೆ ಬ್ಲೂ Blue ರೈನ್ ಕೋಟ್ ರೇನ್ ಕೋಟ್ Rain coat
Drizlling ದ್ರಜ಼್ಜ಼ಿಳಿಂಗ್ Drizziling ಕಪ್ಪು ಬ್ಲ್ಯಾಕ್ Black ಹುಡುಗ ಬಾಯ್ Boy
ಪಕ್ಷಿಗಳು ಬರ್ಡ್ಸ್ Birds ಹಸುರು ಗ್ರೀನ್ Green ಹುಡುಗಿ ಗರ್ಲ್ Girl
ಸಣ್ಣ ಬೆಟ್ಟ ಹಿಲ್ Hill ಹಳದಿಯ ಯೆಲ್ಲೊ Yellow ನಡೆಯುವುದು ವಾಕಿಂಗ್ Walking
ದೇವಾಲಯ ಟೆಂಪಲ್ Temple ಬಿಳಿ ವೈಟ್ White ರಸ್ತೆ ರೋಡ್ Road
ಬಾವುಟದ ಗಿಡ ಫ್ಲ್ಯಾಗ್ Flag ಸನ್ ಫ್ಲವರ್ ಸನ್ ಫ್ಲವರ್ Sun flower ಮೌಸ್ ಮೌಸ್ Mouse
ಹಸು ಕೌ Cow ಸರೋವರ ಲೇಕ್ Lake ರೈಲು ಟ್ರೈನ್ Train
ಹುಲ್ಲು ಗ್ರಾಸ್ Grass ನೀರು ವಾಟರ್ Water ನಾಯಿ ಡಾಗ್ Dog
ಕಾಡು ಜಂಗಲ್ Jungle ದೋಣಿ ಬೋಟ್ Boat ಪ್ರಯಾಣಿಕ ಪ್ಯಾಸೆಂಜರ್ Passenger
ಮರಗಳು ಟ್ರೀಸ್ Trees ಬಾತು ಡಕ್ duck ಟ್ರಕ್ / ಲಾರಿ ಟ್ರಕ್ / ಲಾರೀ Truck / Lorry
ಗಿಡ ಪ್ಲ್ಯಾಂಟ್ Plant ಮೀನು ಫಿಶ್ Fish ಚಕ್ರ ವೀಲ್ Wheel
ಎಲೆ ಲೀಫ್ Leaf ಕಪ್ಪೆ ಫ್ರಾಗ್ Frog ಮೆಟೀರಿಯಲ್ ಮೆಟೀರಿಯಲ್ Material
ಹಣ್ಣುಗಳು ಫ್ರೂಟ್ಸ್ Fruits ಗುಡಿಸಲು ಹಟ್ Hut ಸಾರಿಗೆ ಟ್ರಾನ್ಸ್‌ಪೋರ್ಟ್ Transport
ಹೂವು ಫ್ಲವರ್ Flower ಕಿಟಕಿ ವಿಂಡೊ Window ಚಾಲಕ ಡ್ರೈವರ್ Driver

ಕಥೆ 2

ಅಪ್ಪ(ಫಾದರ್), ಸಹೋದರ(ಬ್ರದರ್), ಸಹೋದರಿ(ಸಿಸ್ಟರ್) ಮತ್ತು ನನ್ನನ್ನು ಅಮ್ಮ(ಮದರ್) ಊಟಕ್ಕೆ ಕರೆದರು. ನಾನು ಸ್ನಾನ(ಬಾತ್) ಮಾಡುತ್ತಿದ್ದೆ, ಇಂದು ನಾನು ಹೊಸ(ನ್ಯೂ) ಬಟ್ಟೆ(ಕ್ಲಾತ್) ಧರಿಸಿರುವೆ(ವೋರ್), ನೆನ್ನೆ(ಯೇಸ್ತೆರ್ದಯ್) ನಾನು ಅಮ್ಮನ ಜೊತೆಗೆ ಸಾಯಿ ಬಾಬಾ ದೇವಸ್ಥಾನ(ಟೆಂಪಲ್)ಕ್ಕೆ ಹೋಗಿದ್ದೆ. ಮುಂದೆ ಬರಲಿರುವ ಪರೀಕ್ಷೆಯ(ಎಕ್ಷಮಿನೆಸನ್) ಸಲುವಾಗಿ ನಾನು ಬೇಡಿಕೊಂಡೆ(ಪ್ರೇಯರ್). ಅಲ್ಲಿಂದ ನಾನು ಬಲೂನ್ ಮತ್ತು ಆಟದ ಸಾಮಾನುಗಳನ್ನು(ಟಾಯ್ಸ್) ತಂದೆ(ಬಾಟ್). ನನ್ನ ತಂದೆ ಕಚೇರಿ(ಆಫೀಸ್)ಯ ಕೆಲಸ(ವರ್ಕ್) ಮಾಡುತ್ತಿದ್ದಾರೆ, ಆದ್ದರಿಂದ ನನಗೆ ಕಾಯ್ದಿರಿಸಿದ್ದಾರೆ(ವೈಟ್), ಸ್ವಲ್ಪ ನೀರು(ವಾಟರ್) ತಂದು ಕೊಡಲು ಹೇಳಿದ್ದರೆ. ನನ್ನ ಸಹೋದರಿ ಮಲಗಿದ್ದಾಳೆ(ಸ್ಲೀಪಿಂಗ್), ಮತ್ತು ನನ್ನ ಅಣ್ಣ(ಎಲ್ಡರ್ ಬ್ರದರ್) ಅವನ ಸ್ನೇಹಿತರ(ಫ್ರೆಂಡ್ಸ್) ಜೊತೆಗೆ ಹೊರಗಡೆ(ಔಟ್ಸೈಡ್) ಆಟವಾಡು(ಪ್ಲೇಯಿಂಗ್)ತ್ತಿದ್ದಾನೆ. ಅವನು ಫ್ಯಾನ್, ಟಿ ವಿ-ಯನ್ನು ಬಳಸಿದ ಮೇಲೆ ಆರಿಸಲಿಲ್ಲವೆಂದು ಅಮ್ಮ ಇಂದು ಅವನ ಮೇಲೆ ಕೂಗಾಡಿದರು(ಶೌತೆದ್). ನಾನು ಸಹೋದರನಿಗೆ ಆಟವಾಡುವುದನ್ನ ನಿಲ್ಲಿಸಿ(ಸ್ಟಾಪ್) ಇಲ್ಲಿಗೆ ಬರಲು ಹೇಳಿದ್ದೇನೆ. ಊಟ(ಫುಡ್) ಮಾಡುವ ಮುನ್ನ ಕೈ(ಹ್ಯಾಂಡ್ಸ್) ತೊಳೆಯಬೇಕು. ಊಟದ ನಂತರ ಆಟವಾಡಿ ಖುಷಿ ಪಟ್ಟೆವು. ನಂತರ ಹತ್ತಿರದ(ನಿಯರ್ ಬ್ಯ್) ಮಾರುಕಟ್ಟೆ(ಮಾರ್ಕೆಟ್)ಯಲ್ಲಿ ಐಸ್ ಕ್ರೀಂ ತಿಂದು ಮನೆ(ಹೋಂ)ಗೆ ವಾಪಸ್ಸಾದೆವು(ಬಚ್ಕೆದ್).

ಕಥೆ 3

ಮುಂದಿನ(ನೆಕ್ಸ್ಟ) ತಿಂಗಳ(ಮಂತ್)ಲ್ಲಿ ದೀಪಾವಳಿ ಹಬ್ಬ(ಫೆಸ್ಟಿವಲ್)ವಿದೆ. ಅದರ ಸಲುವಾಗೆ ಎಲ್ಲ ಬಾಗಿಲು(ಡೋರ್ಸ್) ಕಿಟಕಿಗಳ ಪರದೆಗಳನ್ನು(ಕುರ್ತೈನ್ಸ್ ) ಬದಲಾಯಿಸಲಾಯಿತು(ಚೇಂಜ್ಎಡ್). ಆ ಇಲಿ(ರೇತ್) ನನ್ನ ಬ್ಯಾಗ್-ಅನ್ನು ತೂತು(ಹೋಲ್) ಮಾಡಿ, ಅಪ್ಪನ ಅಂಗಿಯನ್ನು ಹಾಲು ಮಾಡಿದೆ. ಅಪ್ಪ ತುಂಬಾ ಸಿಟ್ಟಿ(ಆಂಗ್ರಿ)ನಲ್ಲಿ ಒಂದು ಇಲಿ ಹಿಡಿಯುವ ಯಂತ್ರವನ್ನು ತಂದರು. ಬ್ರೆಡ್-ನ ಒಂದು ತುಂಡನ್ನು ನೇತು(ಹ್ಯಾಂಗ್) ಹಾಕಿ ಇಲಿಯನ್ನು ಆರಾಮಾಗಿ(ಎಅಸಿಲ್ಯ್) ಹಿಡಿಯಬಹುದು. ನಮ್ಮ ಅದೃಷ್ಟಕ್ಕೆ ಒಂದು ಇಲಿ ನೆನ್ನೆ ರಾತ್ರಿ(ನೈಟ್) ಸಿಕ್ಕಿ ಬಿದ್ದಿತು(ಕಾಟ್). ಬೆಕ್ಕು(ಕ್ಯಾಟ್) ಆಗಾಗ್ಗೆ ಬಂದು(ವಿಸಿಟಿಂಗ್) ನೋಡಿಕೊಂಡು ಹೋಗುತ್ತಿದೆ. ನನ್ನ ಸ್ನೇಹಿತ(ಫ್ರೆಂಡ್)ನಿಗೆ ಇಲಿಯನ್ನು ಬಂದು ನೋಡಲು(ಸೀ) ಆಹ್ವಾನಿಸಿದೆ. ಇಲಿಗೆ ಹೊಟ್ಟೆ ಹಸಿದು(ಹಂಗ್ರಿ) ಸುಸ್ತಾಗಿರಬಹುದು(ಟೈರ್ಡ್). ಅದರ ಜೀವ(ಲೈಫ್)ಕ್ಕೆ ಹೆದರಿ ಅದು ಶಬ್ದ(ನೋಇಸೇ) ಮಾಡುತ್ತಿರಬಹುದು. ಅದರ ಬಹಳಷ್ಟು ಚಯಚಿರ್ತವನ್ನ(ಫೋಟೋಸ್) ಸೆರೆ ಹಿಡಿದಿದ್ದೇನೆ(ಕ್ಯಾಪ್ತುರೆದ್). ಇಂದು ಇಲಿಯು ಕಾರ್ಟೂನ್-ಗಿಂತ ಹೆಚ್ಚು ಮನರಂಜನೆ(ಎನ್ತೆರ್ತಿನ್ಮೈಂಟ್) ನೀಡಿತು. ಹವಾಮಾನ(ವೆಅಥೆರ್) ತುಂಬಾ ತಣ್ಣ(ಕೋಲ್ಡ್)ಗಿದೆ ಇದರಿಂದ ಬೆಳಿಗ್ಗೆ ಹೊತ್ತು ಮಂಜು(ಫಾಗ್) ಸುರಿಯುತ್ತದೆ. ಶಾಲೆಗೇ ಹೋಗುವ ಸಮಯದಲ್ಲಿ ಗೋಚರತೆ ತುಂಬಾ ಕಡಿಮಇರುತ್ತೆ. ಈ ಕಾರಣದಿಂದ ಸಂಚಾರ(ಟ್ರಾಫಿಕ್) ಸ್ಥಗಿತಗೊಳ್ಳುತ್ತದೆ ಹಾಗು ಹೆಚ್ಚು ಅಪಘಾತಗಳಾಗುತ್ತವೆ(ಅಚ್ಸಿದೆನ್ತ್ಸ್). ಈ ದೀಪಾವಳಿ ಊರಿಗೆ ಹೋಗುವುದಿಲ್ಲ, ಇಲ್ಲೇ(ಹಿಯರ್) ದೀಪಾವಳಿಯನ್ನ ಆಚರಿಸುತ್ತೇವೆ(ಸೆಲೆಬ್ರೇಟ್). ಬಹಳಷ್ಟು ಸಂಬಂದಿಕರು(ಗುಎಸ್ತ್ಸ್) ಮನೆಗೆ ಬರುವರು. ನಮ್ಮ ತಂದೆ ಅವರೆಲ್ಲರನ್ನು ಆಹ್ವಾನಿಸಿದ್ದಾರೆ(ಇನ್ವಿತೆದ್). ದೀಪಾವಳಿಯಲ್ಲಿ ನಾನು ಪಟಾಕಿಯನ್ನು(ಕ್ರಾಕೆರ್ಸ್) ಹೊಡಿ(ಬರ್ಸ್ಟ್)ಯುತ್ತೇನೆ. ಪಟಾಕಿಯಿಂದ ಗಾಳಿ(ಏರ್) ಮತ್ತು ಶಬ್ದ(ಸೌಂಡ್) ಮಾಲಿನ್ಯ(ಪೊಲ್ಲುಸ್ಯಾನ್)ವಾಗುತ್ತದೆಂದು ಅಮ್ಮ ಹೇಳುತ್ತಾರೆ. ಆದ್ದರಿಂದ ಎಕೋ ಫ್ರೆಂಡ್ಲಿ-ಯಾಗಿ ಆಚರಿಸಲು ಅಮ್ಮ ಹೇಳುತ್ತಾರೆ.

ಅಭ್ಯಾಸ -


ಈ ಎಲ್ಲ ಕಥೆಗಳನ್ನು ಮೊಬೈಲ್-ನಿಂದ ಅಥವಾ ರೆಕಾರ್ಡರ್ ಮೂಲಕ ಧ್ವನಿ ಸುರಳಿಯನ್ನು ತಯಾರಿಸಿ ಮೇಲಿಂದ ಮೇಲೆ ಕೇಳಿ.
ಕೆಲವು ಪದಗಳನ್ನು ಸೇರಿಸಿ ಹಾಡು ಕಟ್ಟಿ ಹಾಡಿ. ಮೊದಲು ನೀವು ಕಲೆತು, ನಂತರ ನಿಮ್ಮ ಮಗುವಿಗೆ ಕಲಿಸಿ.
English speaking course for kids.

Previous Next