Facebook Twitter Google Home

Home
Home
Home
Home

Learn free online English grammar through Kannada: General English grammar

List of Common English phrases which are used while speaking| Learn English phrases in Kannada|Best tips to teach English speaking to the kids.

Level - I

Lesson - 2

ಕಥೆ 4

ಇಂದು(ಟುಡೇ) ನಮ್ಮ ಸಂಬಂಧಿಕರ(ರಿಲೇಟಿವ್) ಮಗಳ(ಡಾಟರ್) ಮದುವೆ(ವೆಡ್ಡಿಂಗ್) ಸಮಾರಂಭವಿದೆ(ಸೆರ್ಮೊನಿ). ಸಂಜೆ(ಈವನಿಂಗ್) ನಾನು ಮದುವೆ(ಮ್ಯಾರೇಜ್) ಆರಥಕ್ಯತೆ(ರಿಸೆಪ್ಶನ್)ಗೆ ಹೋಗಿ ಬರುತ್ತೇನೆ. ನೆನ್ನೆ(ಯೆಸ್ತೆರ್ದಯ್) ತುಂಬಾ(ಹೆವಿ) ಮಳೆ(ರೈನ್) ಇತ್ತು. ಈಗಲೂ(ಸ್ಟಿಲ್) ತುಂತುರು(ದ್ರಿಜ್ಜ್ಲಿಂಗ್) ಬೀಳುತ್ತಿದೆ. ಬೆಳ್ಳಿಗೆ(ಡೇ) ಹೊತ್ತು(ಟೈಮ್) ಕೂಡ ಕತ್ತಲಿ(ಡಾರ್ಕ್ನೆಸ್)ರುತ್ತೆ, ಬಹಳಷ್ಟು ಕಾರ್ಮೋಡಗಳು(ಬ್ಲಾಕ್ ಕ್ಲೌಡ್ಸ್) ಆಕಾಶ(ಸ್ಕೈ)ದಲ್ಲಿರುತ್ತೆ. ಸಂಜೆ ೮ಕ್ಕೆ ಇಡೀ(ವ್ಹೊಲ್) ಕುಟುಂಬ(ಫ್ಯಾಮಿಲಿ)ವೇ ಸಮಾರಂಭಕ್ಕೆ ಹೊರಟಿತು. ದಾರಿಯಲ್ಲಿ(ಆನ್ ದಿ ವೆ) ವಾಹನಕ್ಕೆ ಇಂಧನ(ಫ್ಯುಯೆಲ್) ತುಮ್ಬಿಸಲಾಯಿತು. ಏಟಿಎಂ ನಿಂದ ಹಣವನ್ನು ಪಡೆಯಲು(ವಿಥದ್ರ) ಹೋದಾಗ, ಮೊದಲನೇ ಬಾರಿ ವಿಫಲವಾಗಿ(ಫೇಲ್ಡ್) ನಂತರ ಯಶಸ್ಸು(ಸಕ್ಸಸ್) ಪಡೆಯಿತು. ಮದುವೆಯ ಮೈದಾನ(ಗಾರ್ಡನ್) ಹೂ(ಫ್ಲವರ್ಸ್) ಮತ್ತು ಬೆಳಕಿ(ಲೈಟ್)ನಿಂದ ಅಲಂಕ್ರುತ(ದೆಕೋರೆಟೆಡ್)ಗೊಂಡಿತ್ತು. ಗುಲಾಬಿ(ರೋಜ್), ಸೂರ್ಯ ಕಾಂತಿ(ಸನ್ ಫ್ಲವರ್), ಲಿಲ್ಲಿ ಇತ್ಯಾದಿ ಹೂಗಳಿಂದ ಸ್ಟೇಜ್ ಅಲಂಕ್ರುತಗೊದಿತ್ತು. ಗಂಡು ಹೆಣ್ಣನ್ನು ಉಡುಗೊರೆ(ಗಿಫ್ಟ್) ಮತ್ತು ಹೂ ಗುಚ್ಚದಿಂದ ನಾವು ಅಭಿನಂದಿಸಿದೆವು(ವಿಸ್ಹೇದ್). ವಧು(ಬ್ರೈಡ್) ಚಿನ್ನದ(ಗೋಲ್ಡನ್) ಹಾರ(ನೆಕ್ಕ್ಲೆಸ್ಸ್), ಬಳೆಗಳು(ಬ್ಯಾಂಗ್ಗಲೆಸ್), ಕಿವಿ(ಎಆರ್) ಓಲೆ(ರಿಂಗ್)ಯನ್ನು ಮತ್ತು ಒಳ್ಳೆಯ(ನೈಸ್) ಕೆಂಪು(ರೆಡ್) ಉಡುಪ(ಡ್ರೆಸ್)ನ್ನು ಧರಿಸಿದ್ದಳು(ವೊರ್ನ್). ವರ(ಗ್ರೂಮ್) ಅತ್ಯಂತ ಸುಂದರವಾಗಿ(ಹ್ಯಾಂಡ್ ಸಮ್) ಕಾಣುತ್ತಿದ್ದನು(ಲುಕಿಂಗ್). ನಂತರ ಸಂಬಂಧಿಕರ(ರೆಲತಿವೇಸ್) ಜೊತೆಗೆ ಸ್ವಲ್ಪ ಹೊತ್ತು ಮಾತ(ಚಾಟ್)ನಾಡಿದೆವು. ತದನಂತರ(ಆಫ್ಟರ್) ಊಟಕ್ಕೆ(ಈಟಿಂಗ್) ಹೊರಟೆವು. ಅಲ್ಲಿ ಸಸ್ಯಾಹಾರಿ(ವೇಜಿತರಿನಿಅನ್) ಮತ್ತು ಮಾಂಸ ಹಾರಿ(ನಾನ್ ವೇಜಿತರಿನಿಅನ್) ಬುಫೆ ಯನ್ನು ವ್ಯವಸ್ಥಿತಗೊಲಿಸಲಾಗಿತ್ತು. ಊಟ ಬಹಳ ಚೆನ್ನಾಗಿತ್ತು. ಎಷ್ಟೊಂದು ಜನ ಹೆಚ್ಚು(ಮೋರ್) ಊಟ ಬಡಿಸಿಕೊಂಡು ಹಾಲು(ವೇಸ್ಟ್) ಮಾಡುತ್ತಿದ್ದರು. ಎಷ್ಟು ಬೇಕೋ(ರೆಕ಼ುಇರೆದ್) ಅಷ್ಟು ಊಟ ಮಾಡಬೇಕು, ಮಿಕ್ಕಿದನ್ನ(ರೆಮೈನಿಂಗ್) ಹಸಿವಿರುವವರಿಗೆ(ಹಂಗರ್) ನೀಡಬಹುದು. ಕೊನೆಗೆ(ಫೈನಲಿ) ಐಸ್ ಕ್ರೀಂ ತಿಂದು ಮನೆಗೆ ಹಿಂದಿರುಗಿದೆವು(ರಿಟರ್ನ್ಡ್).

ಕಥೆ 5

ನೆನ್ನೆ ರಾತ್ರಿ(ನೈಟ್) ನನ್ನ ಮಗ(ಸನ್) ಹಲವಾರು ಬಾರಿ ಬೇಧಿ(ಲೂಸ್ ಮೋಶನ್) ಹಾಗು ವಾಂತಿ(ವೊಮಿತಿಂಗ್) ಮಾಡಿಕೊಂಡ. ನಾನು ಅವನ ಬೇಧಿ ತಡೆಯಲು(ಕಂಟ್ರೋಲ್) ಓ ಆರ್ ಎಸ್ ಹಾಕಿದೆ. ಸರಿಯಾದ ಓ ಆರ್ ಎಸ್ ಮತ್ತು ನೀರಿನ ಮಿಶ್ರಣ(ಸೊಲ್ಯೂಸನ್) ಮಾಡಿದೆ(ಮೇಡ್). ನಾನು ಮಾಡಿದಿಲ್ಲವಾದಲ್ಲಿ(ಆಥೆರ್ವ್ಯಸ್) ಅವನನ್ನು ಆಸ್ಪತ್ರೆ(ಹಾಸ್ಪಿಟಲ್)ಗೆ ಸೇರಿಸಬೇಕಾಗಿತ್ತು. ನಾನು ವ್ಯದ್ಯರಿಗೆ ಕರೆ ಮಾಡಿದೆ, ಆದರೆ ಅವರು ಸ್ವೀಕರಿಸಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮೊಬೈಲ್ ವ್ಯಾಪ್ತಿ ಪ್ರದೇಶದಿಂದ(ಅನ್ರೆಅಚಬ್ಲೆ) ಹೊರಗೆ ಹೊರಟುಹೋಯಿತು. ಅವನಿಗಿದ್ದ ಜ್ವೊರವನ್ನ(ಹೈ ಫೀವರ್) ಸರಿಮಾಡಲು ಇಡಿ ದಿನ ಒದ್ದೆ ಬಟ್ಟೆ ಮಾಡಿ ಅವನ ಮೈ ಮೇಲೆ ಇಟ್ಟೆ. ಮತ್ತು ಒದ್ದೆ ಬಟ್ಟೆ ಅವನ ಹಣೆ(ಫೋರ್ ಹೆಡ್)ಯ ಮೇಲೆ ಇಟ್ಟೆ(ಕೆಪ್ತ್). ಹಿಂದೆ ವ್ಯದ್ಯರು ಹೇಳಿದ್ದ ಹಾಗೆ ಪ್ಯಾರಸಿಟಮಾಲ್ ಗುಳಿಗೆಯನ್ನ ಕೊಟ್ಟೆ. ಅವನಿಗೆ ನಾನು ತುಂಬಾ ಪ್ರೀತಿಸುತ್ತೇನೆ. ಆದ್ದರಿಂದ ಅವನಿಗೆ ಹೊರಗಡೆ(ಔಟ್ಸೈಡ್)ಯ ಊಟ ತಿನ್ನಲು ನಾನು ಬೇಡ ಅನ್ನುತ್ತೇನೆ. ಬೆಳಿಗ್ಗೆ ಇಂದ ಇವಗಿನ ವರೆಗೂ ಸ್ವಲ್ಪ ಪರವಾಗಿಲ್ಲ. ಆದ್ರೂ ಕೂಡ ವ್ಯದ್ಯರನ್ನ ನೋಡುವುದು ಅವಶ್ಯಕ. ಆದ್ದರಿಂದ ಅವರನ್ನು ಭೇಟಿಯಾಗಲು ಅನುಮತಿ(ಅಪ್ಪೊಇನ್ತ್ಮೆನ್ತ್) ಪಡೆದೆ. ಮನೆಗೆಳಸದವಳು ನೆನ್ನೆ(ಯೇಸ್ತೆರ್ದಿ) ಇಂದ ಬರುತ್ತಿಲ್ಲ ಅವಳ ಮಗು ಯಾವಗಲು(ಆಲ್ವೇಸ್) ಪೀದಿತ(ಸಿಕ್)ನಾಗಿರುತ್ತೆ. ಅವಳ ಮಗುವಿಗೂ ವ್ಯಾಕ್ಸಿನೇಷನ್ ಮಾಡಿಸಿಲ್ಲ. ಜನರಿಗೆ ಯಾವಾಗ ಅರಿವಾಗುತ್ತೆ(ಅವೇರ್ನೆಸ್)? ಸರ್ಕಾರ ಎಲ್ಲ ಮಕ್ಕಳಿಗೂ ವ್ಯಾಕ್ಸಿನೇಷನ್ ಉಚಿತ(ಫ್ರೀ)ವಾಗಿ ಹಾಕುತ್ತಿರುವಾಗ, ಇವರಿಗೆ ಹೋಗಿ ಹಾಕಿಸಲೇನು ತೊಂದರೆ? ಇವತ್ತು ನಾನು ಎಲ್ಲ ಕೆಲಸವನ್ನು ಮಾಡಬೇಕು. ಕಸ ಗುಡಿಸೋದು(ಬ್ರೂಮಿಂಗ್), ನೆಲ ಒರಿಸೋದು(ಮೊಪಿಂಗ್), ಪಾತ್ರೆ (ವೆಸೆಲ್ಸ್)ತೊಳಿಯೋದು(ವಾಶಿಂಗ್), ಅಡುಗೆ(ಕುಕಿಂಗ್) ಮಾಡೋದು. ಬಟ್ಟೆ(ಕ್ಲೊಥ್ಸ್) ಒಗಿಯೋದು ಸಂಜೆ ಮಾಡುತ್ತೇನೆ.

ಕಥೆ 6

ಅಮ್ಮ ಬೆಳ್ಲಿಗಿನ ಜಾವ(ಅರ್ಲಿ ಮಾರ್ನಿಂಗ್) ನನ್ನನ್ನು ಎಬ್ಬಿಸಿದರು(ಅವಕೆನ್). ನನಗೆ ೨ ದಿನದಿಂದ ಹುಷಾರಿಲ್ಲ(ಸಿಕ್). ನಾನು ಕಾಲೇಜ್-ಗೆ ಹೋಗಬೇಕು(ಅಟೆಂಡ್). ಇಲ್ಲ ಅಂದ್ರೆ ಪರೀಕ್ಷೆ(ಎಕ್ಷಮ್) ಸಮಯದಲ್ಲಿ ತೊಂದರೆ(ಪ್ರಾಬ್ಲಮ್)ಯಾಗಿ ನಾನು ದಂಡ(ಪೆನಾಲ್ಟಿ) ಭರಿಸಬೆಕಗುತ್ತೆ. ನಾನು ಬೇಗ ತಯಾರಾದೆ, ತಿಂಡಿ(ಬ್ರೇಕ್ಫಾಸ್ಟ್) ತಿಂದು, ಸಿಹಿ(ಸ್ವೀಟ್) ಹಾಲು ಕುಡಿದೆ. ನಾನು ಹೊರಡುವಷ್ಟರಲ್ಲಿ ಅಮ್ಮ ನನ್ನನ್ನು ಕರೆದು ನನಗೆ ಒಂದಿಷ್ಟು ಕೆಲಸ ಹೇಳಿದರು. ಅಡುಗೆಯ ಸಾಮಾನುಗಳು(ಗ್ರೋಸೆರಿ), ವಿದ್ಯುತ್(ಎಲೆಕ್ಟ್ರಿಸಿಟಿ) ಬಿಲ್ ಭಾರ್ತಿ, ಹಾಗು ಗ್ಯಾಸ್ ತುಂಬಿಸು(ರೀಫಿಲ್)ವುದ ಕೆಲಸ ನೀಡಿದರು. ಅಮ್ಮನಿಗೆ ನನ್ನ ಖರ್ಚಿಗೆಂದು ದುಡ್ಡು(ಮನಿ) ಕೇಳಿದೆ. ಓ ದೇವರೇ, ಸರ್ಕಾರವೇ ಎಷ್ಟೊಂದು ಬಜೆಟ್ ಬದಲಾವಣೆ(ಚೇಂಜ್) ತರುತ್ತದೆ, ಆದರೆ ಈ ಬಡಪಾಯಿ(ಪೂರ್)ಗೆ ಇಲ್ಲವೇ. ಬೈಕ್ ನಿಲ್ದಾಣದಲ್ಲಿ ನನಗೊಂದು ಆಶ್ಚರ್ಯ(ಸುರ್ಪ್ರೈಸೆ) ಕಾದಿತ್ತು, ಗಾರಿಯ ಚಕ್ರ ಪಂಚೆರ್ ಆಗಿತ್ತು. ಹಾಗೋ ಹೇಗೊ(ಸಮ್ ಹೌ) ಮಾಡಿ ಅದನ್ನ ಗ್ಯಾರೇಜು-ಇಗೆ ತೆಗೆದುಕೊಂಡು ಹೋದೆ. ಅವನು ಸರ್ ಸ್ವಲ್ಪ ಹೊತ್ತು ಆಗುತ್ತೆ, ಮುಗಿದ ನಂತರ ನಾನು ನಿಮರೆ ಮಿಸ್ ಕಾಲ್ ಓದ್ತೀನಿ ಅಂದನು. ನನ್ನ ಪಕ್ಕದ ಮನೆಯವರು(ನೇಬರ್) ಹತ್ತಿರದ(ನಿಯರ್ ಬ್ಯ) ಬಸ್ ನಿಲ್ದಾಣಕ್ಕೆ ಬಿಟ್ಟರು. ನಾನು ಬಸ್-ಗಾಗಿ ಕಾದಿದ್ದೆ(ವೈಟ್). ಅಲ್ಲೊಬ್ಬ ಮನುಷ್ಯ ಸಿಗರೆಟ್ ಸೇದುತ್ತ(ಸ್ಮೋಕಿಂಗ್) ತಂಬಾಕು ತಿನ್ನುತ್ತಿದ್ದ(ಈಟಿಂಗ್). ನಾನು ಅವರನ್ನು, ಸಾರ್ವಜನಿಕ(ಪಬ್ಲಿಕ್) ಜಾಗ(ಪ್ಲೇಸ್)ದಲ್ಲಿ ತಿನ್ನಬೇಡಿ ಹಾಗು ಸಿಗರೆಟ್ ಸೀದಬೇಡಿ ಎಂದು ಕೋರಿಕೊಂಡೆ. ತಂಬಕಿನಿಂದ ಗಂಟಲು(ಥ್ರೋಟ್) ಕ್ಯಾನ್ಸರ್ ಬರುತ್ತದೆ ಎಂದು ಹೇಳಿದೆ. ಅವರು ನನಗೆ ಪಾಠ(ಲೆಕ್ಚರ್) ಮಾಡಬೇಡ, ನೀನು ನಿನ್ನ ಕೆಲಸ ನೋಡಿಕೋ ಎಂದರು. ಕೊನೆಗೂ ಒಂದು ಬಸ್ ಬಂದಿತು, ಆದರೆ ಅದರಲ್ಲಿ ಜನ ತುಂಬಿಹೋಗಿದ್ದರು, ಇನ್ನ್ಯಾವ ದಾರಿಯು ಇರಲಿಲ್ಲ. ನಾನು ಕಾಲೇಜ್-ನ ನಂತರ ಸ್ನೇಹಿತ(ಫ್ರೆಂಡ್)ನ ಜೊತೆ ಜಿಮ್-ಗೆ ಹೋದೆ, ನಂತರ ನನ್ನ ಬೈಕ್-ನಲ್ಲಿ ನನಗೆ ಕೊಟ್ಟಿದ್ದ(ಅಸ್ಸಿಜ್ಞೆದ್) ಎಲ್ಲ ಕೆಲಸವನ್ನ ಮುಗಿಸಿ ವಾಪಸ್ಸಾದೆ(ಬಚ್ಕೆಡ್). ಸ್ನೇಹಿತರನೆಲ್ಲ ನೋಡಿದ ಮೇಲೆ ನನಗೆ ತುಂಬಾ ಖುಷಿ ಆಯಿತು.

ಅಭ್ಯಾಸ -

ಯಾವುದೇ ಪದವನ್ನು ಚಲನ ಚಿತ್ರಕ್ಕೆ ಅಥವಾ ನಿಜ ಜೀವನಕ್ಕೆ ಹೋಲಿಸಿ ಆ ಪದಗಳನ್ನು ಕಲಿತುಕೊಳ್ಳಿ.
ಆ ಸಂಧರ್ಭ ಬಂದಾಗ ಆಯ ಪದಗಳು ಜ್ಞಾಪಕ ಬರುತ್ತವೆ.
ಈ ಪದಗಳು ನಿಮಗ ಸುಲಭವಾಗಿ ಮಾತನಾಡುವಾಗ ನಾಲಿಗೆಗೆ ಬರುತ್ತವೆ.
ಕಾಲ್ಪನಿಕ ಚಲನಚಿತ್ರವನ್ನು ರೂಪಿಸಿ ಈ ಕಥೆಗಳನ್ನು ಕಲಿತುಕೊಳ್ಳಿ ಇದರಿಂದ ನೀವು ಸುಲಭವಾಗಿ ಗ್ನಾಪಕವಿಟ್ಟುಕೊಳ್ಳಬಹುದು. ನಂತರ ೩೦೦ ಅವಶ್ಯ ಪದಗಳನ್ನು ಗುರುತಿಸಿ.
The list of 300 words is preprared after research.

Previous Next