Facebook Twitter Google Home

Home
Home
Home
Home

Best tips to teach English to Kids by Kannada| Easy ways to teach English speaking for Children through Kannada.

ಮಕ್ಕಳಿಗೆ ಇಂಗ್ಲಿಷ್ ಮಾತನಾಡಲು ಕಲಿಸುವ ಕ್ರಮ
English speaking course for kids

ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು, ಅವರಿಗೆ ಮಾತೃ ಭಾಷೆ ಕಲಿಸುವಷ್ಟೇ ಸುಲಭ. ಅವರು ಮಾತಾಡಲು ಶುರು ಮಾಡಿದಗಲಿಂದಲೇ ಇಂಗ್ಲಿಷ್-ಅನ್ನು ಮಾತೃ ಭಾಷೆಯಲ್ಲೇ ಕಳಿಸಬಹುದು. ಮಕ್ಕಳು ಎಷ್ಟು ಬೇಗ ಕಲಿಯುತ್ತಾರೋ, ಅಷ್ಟೇ ಬೇಗ ಮರೆತು ಬಿಡುತ್ತಾರೆ. ಶುರುವಿನಲ್ಲಿ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ತಾಳ್ಮೆ ಇಂದ ಪ್ರತಿ ದಿನ ಹೊಸ ಹೊಸ ಪದಗಳನ್ನು ಕಲಿಸಲು ಪ್ರಯತ್ನಿಸಿ. ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಕೆಲವು ಸಲಹೆಗಳನ್ನು ನಿಮ್ಮ ಸಹಾಯಕ್ಕಾಗಿ ಕೆಳಗೆ ನೀಡಲಾಗಿದೆ.

೧. ಸನ್ನೆ-ಮಕ್ಕಳನ್ನು ಎಬ್ಬಿಸುವುದು, ಕುಳ್ಳಿರಿಸುವುದು, ಹೋಗು, ಬಾ ಇತ್ಯಾದಿಗಳನ್ನು ಸನ್ನಇಂದ ಸೂಚಿಸಿ ಕಳಿಸಬಹುದು.
೨. ಕೊಟ್ಟಿರುವ ಪಟ್ಟಿಯಿಂದ ಪ್ರತಿ ಪದವನ್ನು ಎರಡೂ ಭಾಷೆಯಲ್ಲಿ ಕಲಿಸಿ. ಇದರಿಂದ ಮಗು ಎರಡೂ ಭಾಷೆಯನ್ನೂ ಕಲಿಯುತ್ತದೆ.
೩. ಮಕ್ಕಳಿಗೆ ಯಾವುದು ಕನ್ನಡ,ಯಾವುದು ಇಂಗ್ಲಿಷ್ ಎಂದು ತಿಳಿದೇ ಇರೋ ಕಾರಣ, ಅವರಿಗೆ ಹೇಳಿಕೊಡುವ ಸಮಯದಲ್ಲಿ ಬರಿಯ ಪದದ ಉಚ್ಚಾರಣೆಯನ್ನು ಹೇಳಿ ಕೊಡಿ, ಕಾಗುಣಿತವನ್ನಲ್ಲ. ಮಗುವಿಗೆ ಆ ಪದಕ್ಕೆ ಇನ್ನೊಂದು ಹೆಸ್ಸರಿದೆ ಎಂದು ತಿಳಿಯುವ ರೀತಿಯಲ್ಲಿ ಹೇಳಿ ಕೊಡಿ, ಉದಾಹರಣೆಗೆ: ಮೊದಲು ಕನ್ನಡದಲ್ಲಿ: ಬೆಕ್ಕು ನಂತರ ಇಂಗ್ಲಿಷ್-ನಲ್ಲಿ: ಕ್ಯಾಟ್ ಈ ರೀತಿ ಹೇಳಿ ಕೊಡಬಾರದು, ಸಿ ಎ ಟಿ= ಕ್ಯಾಟ್ ಅಂದರೆ ಬೆಕ್ಕು. ಈ ರೀತಿ ಕಠಿಣ ರೀತಿಯಲ್ಲಿ ಹೇಳಿ ಕೊಟ್ಟಲ್ಲಿ ಮಕ್ಕಳು ಕಲಿಯುವ ಬದಲಿಗೆ, ಗೊಂದಲಕ್ಕೀಡಾಗುವ ಸಾಧ್ಯತೆಗಳಿವೆ.
೪. ಮಗುವಿಗೆ ಬೋಧನೆಯ ಮೇಲೆ ಹೆಚ್ಚು ಮಹತ್ವ ಕೊಡಬೇಡಿ. ನಿಧಾನವಾಗಿ ಕಲಿಸಿ, ಇದರಿಂದಾಗಿ ಅವರಿಅಲ್ಲಿ ಆಸಕ್ತಿ ಹೆಚ್ಚಿ ಇನ್ನು ಖುಷಿಯಿಂದ ಕಲಿಯುತ್ತಾರೆ.
೫. ಪದಗಳ ಪಟ್ಟಿಯನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ಬರೆಯಲಾಗಿದೆ. ಇದರಿಂದ ನೀವು ಮಕ್ಕಳಿಗೆ ಹೇಳಿ ಕೊಡುವುದು ಸುಲಭವಾಗುತ್ತದೆ. ೧೫೦ ಅಗತ್ಯವಾದ ಪದಗಳನ್ನು ಈ ಪಟ್ಟಿಯಲ್ಲಿ ಕೊಡಲಾಗಿದೆ.
೬. ಚಿತ್ರಗಳನ್ನು ತೋರಿಸಿ, ಸನ್ನೆ ಮಾಡಿ, ವಸ್ತುಗಳನ್ನು ತೋರಿಸಿ ಪದಗಳನ್ನು ಹೇಳಿ ಕೊಡಿ. ಇದರಿಂದ ಮಕ್ಕಳು ಇನ್ನು ಚೆನ್ನಾಗಿ ಸುಲಭವಾಗಿ ವೇಗವಾಗಿ ಕಲಿಯುತ್ತಾರೆ.
೭. ಮೊದಲು ತಾಯಿ ಭಾಷೆಯಲ್ಲಿ ಹೇಳಿಕೊಟ್ಟು, ನಂತರ ಇಂಗ್ಲಿಷ್-ನಲ್ಲಿ ಹೇಳಿ ಕೊಟ್ಟು, ಮಕ್ಕಳಿಗೆ ಮಾತನಾಡುವುದನ್ನು ಕಲಿಸಿ.
೮. ಮಗುವಿನ ವಯಸ್ಸಿಗನುಗುಣವಾಗಿ, ಮೊದಲು ಚಿತ್ರ ಬಿಡಿಸುವುದನ್ನು ಹೇಳಿ ಕೊಡಿ, ನಂತರ ರೇಖಾ ಚಿತ್ರವನ್ನು ಬಿಡಿಸಲು ಹೇಳಿ ಕೊಡಿ. ಇದರಿಂದ ಮಗು ಅಕ್ಷರಗಳನ್ನು ಬರೆಯಲು ತಯಾರಾಗುತ್ತದೆ. ನಂತರವೇ ಅಕ್ಷರಗಳನ್ನು ಹೇಳಿಕೊಡಿ.
೯. ಕ್ರಮೇಣವಾಗಿ ಅವರಿಗೆ ಬಣ್ಣಗಳನ್ನು ಗುರುತಿಸುವುದು, ಮನೆಬಳಕೆಯ ವಸ್ತುಗಳು ಮತ್ತು ಪ್ರಾಣಿಗಳನ್ನು ಗುರುತಿಸುವುದು, ಕೀಟಗಳು ಮತ್ತು ಪಕ್ಷಿಗಳು ಹೆಸರುಗಳನ್ನು ಹೇಳುವುದ ಕಲಿಸಿ.
೧೦. ಕ್ರಮೇಣವಾಗಿ ಪದಗಳ ಉಚ್ಚಾರಣೆಯನ್ನು ಅವರು ಮರೆಯದಂತೆ ಹೇಳಿಕೊಡಿ.
೧೧. ಒಳ್ಳೆಯ ಮತ್ತು ಕೆಟ್ಟ ಸಂಗತಿಗಳ ಬಗ್ಗೆ ಅವರಿಗೆ ತಿಳಿಸಿ ಹೇಳಿ. ಉದಾಹರಣೆಗೆ: "ಎಂದಿಗೂ ನಿಜವನ್ನೇ ನುಡಿಯಬೇಕು, ಸುಳ್ಳನ್ನು ಹೇಳಬಾರದು.
೧೨. ಕೆಲವು ಪ್ರಮುಖ ಜ್ಞಾನವನ್ನು ಮಗುವಿಗೆ ನೀಡಿ. ಅಗತ್ಯವಿರುವ ಹೆಸರುಗಳು, ಜಿಪ್ ಕೋಡ್, ಫಿನೆ ನಂಬರ್ ಇತ್ಯಾದಿಗಳನ್ನ ಹೇಳಿ ಕೊಡಿ.
೧೩. ಇವೆಲ್ಲವನ್ನೂ ಕಲೆತ ನಂತರ, ಅವರಿಗೆ ಎರಡು ಪದಗಳನ್ನು ಹೇಳಿ ಕೊಡಿ, ನಂತರ ಒಂದು ಸಣ್ಣ ವಾಕ್ಯ, ನಂತರ ಮೂರು ಪದಗಳನ್ನು ಒಟ್ಟಿಗೆ ಕೂಡಿ ಹೇಳುವುದು. ಅವರಿಗೆ ಮಾತನಾಡಲು ಬರದಿರಬಹುದು, ಆದರೆ ಅವರಿಗೆ ಅರ್ಥವಾಗುತ್ತದೆ.

ನಿಮ್ಮ ಮಗು ತಾಯಿ ಭಾಷೆಯ ಜೊತೆಗೆ ಇಂಗ್ಲಿಷ್, ಪ್ರಸಿದ್ಧವಾದ ಹೆಚ್ಚು ಜನ ಮಾತನಾಡುವ ಭಾಷೆ, ಕೂಡ ಆರಾಮಾಗಿ ಮಾತನಾಡುವ ಸಮಯ ಮುಂದೆ ಬಂದೆ ಬರುತ್ತದೆ.
ನಿಮ್ಮ ಪರಿಶ್ರಮದಿಂದ ನಿಮ್ಮ ಮಗುವಿನ ಭವಿಷ್ಯಕ್ಕೆ ಒಂದು ಸ್ಥಿರವಾದ ಅಡಿಪಾಯವಾಗುತ್ತದೆ.

Kannada English English Kannada English English Kannada English English
ಮಾತೃ ಮದರ್ Mother ನೂಕು ಪುಶ್ Push ನೋಯುತ್ತಿರುವ ಸಾಯರ್ Sore
ತಂದೆ ಫಾದರ್ Father ಒಪ್ಪಿಗೆ ಓಕೇ Ok ಸಿಹಿಯಾದ ಸ್ವೀಟ್ Sweet
ಆಹಾರ ಫುಡ್ Food ನೋವು ಪೇನ್ Pain ಕಹಿಯಾದ ಬಿಟ್ಟರ್ Bitter
ನೀರು ವಾಟರ್ Water ನಾಟಕ ಪ್ಲೇ Play ತಪ್ಪಾದ ರಾಂಗ್ Wrong
ತಿನ್ನು ಈಟ್ Eat ನಿದ್ರೆ ಸ್ಲೀಪ್ Sleep ಯಾರು ಹೂ Who
ಕುಡಿಯಲು ಡ್ರಿಂಕ್ Drink ಸೇ ಸೇ Say ಯಾವಾಗ ವೆನ್ When
ಟಾಯ್ಗಳು ಟಾಯ್ಸ್ Toys ಹೇಳಿ ಟೆಲ್ Tell ಎಲ್ಲಿ ವೇರ್ Where
ಕಿರುನಗೆ ಸ್ಮೈಲ್ Smile ಸದ್ದಿಲ್ಲದ ಸೈಲೆಂಟ್ Silent ಏನು ವಾಟ್ What
ನಗುತ್ತ ಲಾಫ್ Laugh ಸಡಿಲಿಸು ರಿಲ್ಯಾಕ್ಸ್ Relax ಮಾರ್ನಿಂಗ್ ಮಾರ್ನಿಂಗ್ Morning
ಸ್ಟ್ಯಾಂಡ್ ಸ್ಟ್ಯಾಂಡ್ Stand ಕೈ ಹಾಂಡ್ Hand ಸಂಜೆ ಈವ್ನಿಂಗ್ Evening
ಕುಳಿತುಕೋ ಸೀಟ್ Sit ಲೆಗ್ ಲೆಗ್ Leg ಮಧ್ಯಾಹ್ನ ನೂನ್ Noon
ಹೋಗುವುದು ಗೊ Go ಕಣ್ಣು Eye ರಾತ್ರಿ ನೈಟ್ Night
ಬಾ ಕಮ್ Come ಮೌತ್ ಮೌತ್ Mouth ಹಣ ಮನೀ Money
ಇಲ್ಲಿ ಹಿಯರ್ Here ಮುಖ ಫೇಸ್ Face ದಯವಿಟ್ಟು ಪ್ಲೀಸ್ Please
ಇಲ್ಲ ತೆರೆ There ಕೂದಲು ಹೇರ್ Hair ವಂದನೆ ಥ್ಯಾಂಕ್ಸ್ Thanks
ರನ್ ರನ್ Run ದೇಹ ಬಾಡೀ Body ಹಲೋ ಹೆಲೋ Hello
ನಡೆದಾಡು ವಾಕ್ Walk ಕಿವಿ ಇಯರ್ Ear ಬೆಳಕು ಲೈಟ್ Light
ಹೆಜ್ಜೆ ಸ್ಟೆಪ್ Step ಕೇಳು ಹಿಯರ್ Hear ಕತ್ತಲೆ ಡಾರ್ಕ್ Dark
ಮೆಲ್ಲನೆಯ ಸ್ಲೋ Slow ಧ್ವನಿ ವಾಯ್ಸ್ Voice ಹೆದರಿಕೆ ಫಿಯರ್ Fear
ವೇಗವಾದ ಫಸ್ಟ್ Fast ತರಕಾರಿ ವೆಜಿಟೆಬಲ್ Vegetable ಮಾಡಿ ಮೇಕ್ Make
ಹಿಂದೆ ಬ್ಯಾಕ್ Back ಹಣ್ಣು ಫ್ರೂಟ್ Fruit ಬಿರುಕು ಬ್ರೇಕ್ Break
ನಿಲ್ಲಿಸಿ ಸ್ಟಾಪ್ Stop ಔಷಧ ಮೆಡಿಸಿನ್ Medicine ಮುಂದೆ ಫ್ರಂಟ್ Front
ಮೇಲೆ ಅಪ್ Up ಹಸಿದ ಹಂಗ್ರೀ Hungry ಬಚ್ಚಿಡು ಹೈಡ್ Hide
ಡೌನ್ ಡೌನ್ Down ಬಾಯಾರಿದ ಥರ್ಸ್ಟೀ Thirsty ಅದೃಷ್ಟ ಚಾನ್ಸ್ Chance
ನೋಡು ಸೀ See ನಿವಾಸ ಹೋಮ್ Home ಹುಡುಕಿ ಸರ್ಚ್ Search
ತೋರಿಸು ಶೋ Show ಕೊಠಡಿ ರೂಮ್ Room ದೊಡ್ಡ ಬಿಗ್ Big
ಕೊಡು ಗಿವ್ Give ಹಾಸಿಗೆ ಬೆಡ್ Bed ಸಣ್ಣ ಸ್ಮಾಲ್ Small
ವಾಂಟ್ ವಾಂಟ್ Want ಸ್ನಾನ ಬಾತ್ Bath ನೀವು ಯೂ You
ಟೇಕ್ ಟೇಕ್ Take ಪ್ರಸಾಧನ ಟಾಯ್ಲೆಟ್ Toilet ನನಗೆ ಮೇ Me
ಬಿಡಿ ಲೀವ್ Leave ಬಾಗಿಲು ಡೋರ್ Door ನಾನು I
ಹಾಕಿ ಪುಟ್ Put ಕಿಟಕಿ ವಿಂಡೊ Window ಸೋದರ ಬ್ರದರ್ Brother
ತನ್ನಿ ಬ್ರಿಂಗ್ Bring ಸ್ಥಳ ಪ್ಲೇಸ್ Place ಫ್ರೆಂಡ್ ಫ್ರೆಂಡ್ Friend
ದಿಸ್ This ಉದ್ಯಾನ ಪಾರ್ಕ್ Park ಅವರು ಹೇ He
ಎಂದು ಥಟ್ That ದೇವಾಲಯ ಟೆಂಪಲ್ Temple ಅವಳನ್ನು ಹರ್ Her
ಹೌದು ಎಸ್ Yes ದೇವರು ಗಾಡ್ God ಅವನನ್ನು ಹಿಮ್ Him
ಇಲ್ಲ ನೋ No ಪ್ರಾರ್ಥನೆ ಪ್ರೇಯರ್ Prayer ಅವನ ಹಿಸ್ His
ಆಲಿಸು ಲಿಸನ್ Listen ಮಾರುಕಟ್ಟೆ ಮಾರ್ಕೆಟ್ Market ನನ್ನ ಮೈ My
ಕೈಗಡಿಯಾರ ವಾಚ್ Watch ಬೆಂಕಿ ಫೈಯರ್ Fire ಅವಳು ಶೇ She
ನೃತ್ಯ ಡ್ಯಾನ್ಸ್ Dance ಮಳೆ ರೇನ್ Rain ಸೋದರಿ ಸಿಸ್ಟರ್ Sister
ಆನಂದಿಸಿ ಎಂಜಾಯ್ Enjoy ಏರ್ ಏರ್ Air ನಾವು ಉಸ್ Us
ಡು ದೊ Do ಹೆಸರು ನೇಮ್ Name ನಿಮ್ಮ ಯುವರ್ Your
ಸದ್ದು ನಾಯ್ಸ್ Noise ಉತ್ತಮ ಗುಡ್ Good ಹುಡುಗ ಬಾಯ್ Boy
ನೋಡಿ ಲುಕ್ Look ಕೆಟ್ಟ ಬಾದ್ Bad ಸುರಕ್ಷಿತವಾದ ಸೇಫ್ Safe
ಬಟ್ಟೆ ಕ್ಲಾತ್ Cloth ಅಲ್ಲ ನೋಟ್ Not ಸಹಾಯ ಹೆಲ್ಪ್ Help
ಆಕಾಶ ಸ್ಕೈ Sky ಲೆಫ್ಟ್ ಲೆಫ್ಟ್ Left ಹುಡುಗಿ ಗರ್ಲ್ Girl
ಚಂದ್ರನ ಮೂನ್ Moon ರೈಟ್ ರೈಟ್ Right ಒಂದು ವನ್ One
ಸೂರ್ಯ ಸನ್ Sun ತೆರೆ ಓಪನ್ Open ಎರಡು ಟೂ Two
ನಕ್ಷತ್ರ ಸ್ಟಾರ್ Star ಮುಚ್ಚು ಕ್ಲೋಸ್ Close ಮೂರು ಥ್ರೀ Three
ಹಕ್ಕಿ ಬರ್ಡ್ Bird ಒಪ್ಪಿಗೆ ಓಕೇ Ok ನಾಲ್ಕು ಫೋರ್ Four
ನೋವು ಪೇನ್ Pain ನೂಕು ಪುಶ್ Push ಐದು ಫೈವ್ Five
ಟೇಸ್ಟ್ ಟೇಸ್ಟ್ Taste

Previous Next